ಬಳ್ಳಾರಿ ಡಿಸಿಸಿ ಬ್ಯಾಂಕ್ ನೇಮಕಾತಿ 2026: 82 ಹುದ್ದೆಗಳಿಗೆ ಅರ್ಜಿ ಆರಂಭ, SSLC-ಪಿಯುಸಿ ಅಭ್ಯರ್ಥಿಗಳಿಗೆ ₹83,700 ವರೆಗೆ ವೇತನ
ಬಳ್ಳಾರಿ ಡಿಸಿಸಿ ಬ್ಯಾಂಕ್ ನೇಮಕಾತಿ 2026 ಕರ್ನಾಟಕದಲ್ಲಿ ಬ್ಯಾಂಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಕಾಯುತ್ತಿರುವ ಸಾವಿರಾರು ಯುವಕರಿಗೆ ಮತ್ತೊಂದು ಉತ್ತಮ ಅವಕಾಶ ದೊರೆತಿದೆ. ಬಳ್ಳಾರಿ ಜಿಲ್ಲಾ ಸಹಕಾರ …