ಜಿಂದಾಲ್ ಸ್ಕಾಲರ್ಶಿಪ್ 2026-27: ವಿದ್ಯಾರ್ಥಿಗಳಿಗೆ ತಿಂಗಳಿಗೆ ₹3,600 ವರೆಗೆ ವಿದ್ಯಾರ್ಥಿವೇತನ! ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ದಾಖಲೆಗಳ ಸಂಪೂರ್ಣ ಮಾಹಿತಿ
ಜಿಂದಾಲ್ ಸ್ಕಾಲರ್ಶಿಪ್ 2026-27 ಇಂದಿನ ದಿನಗಳಲ್ಲಿ ಉನ್ನತ ಶಿಕ್ಷಣದ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪಿಯುಸಿ, ಡಿಗ್ರಿ, ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಸ್ನಾತಕೋತ್ತರ ಶಿಕ್ಷಣ ಪಡೆಯಲು ಸಾವಿರಾರು …