ಯುಜಿಸಿ ಹೊಸ ನಿಯಮ 2026: ‘ಸಮಾನತೆ ನಿಯಮಾವಳಿ’ ಏನು? ಸುಪ್ರೀಂ ಕೋರ್ಟ್ ತಡೆ, ವಿವಾದ ಮತ್ತು ಸಾಧಕ-ಬಾಧಕಗಳು
ದೇಶದ ವಿಶ್ವವಿದ್ಯಾಲಯಗಳು ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಹಾಗೂ ತಾರತಮ್ಯರಹಿತ ವಾತಾವರಣವನ್ನು ಬಲಪಡಿಸುವ ಉದ್ದೇಶದಿಂದ ವಿಶ್ವವಿದ್ಯಾಲಯ ಅನುದಾನ ಆಯೋಗ (UGC) “University Grants Commission …