ತೆಂಗು ಬೆಳೆ ವಿಮೆ ಯೋಜನೆ 2026 ತೆಂಗು ರೈತರಿಗೆ ಸರ್ಕಾರದ ದೊಡ್ಡ ಘೋಷಣೆ ಹವಾಮಾನ ಹಾನಿಯಾದರೂ ಸಿಗಲಿದೆ 65000 ರೂ. ಪರಿಹಾರ
ತೆಂಗು ಬೆಳೆ ವಿಮೆ ಯೋಜನೆ 2026 ತೆಂಗು ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಹಲವು ವರ್ಷಗಳಿಂದ ತೆಂಗು ಬೆಳೆಯನ್ನೂ ಬೆಳೆ ವಿಮೆ ಯೋಜನೆಯಡಿ ಸೇರಿಸಬೇಕು …